ಕರ್ನಾಟಕ ತಾಂತ್ರಿಕ ಉನ್ನತೀಕರಣ ಪರಿಷತ್‌ (ಕೆ.ಸಿ.ಟಿ.ಯು)

ಕರ್ನಾಟಕ ಸರ್ಕಾರ

wrappixel kit

ಕರ್ನಾಟಕ ತಾಂತ್ರಿಕ ಉನ್ನತೀಕರಣ ಪರಿಷತ್‌ (ಕೆ.ಸಿ.ಟಿ.ಯು)

ಕರ್ನಾಟಕ ತಾಂತ್ರಿಕ ಉನ್ನತೀಕರಣ ಪರಿಷತ್‌ (ಕೆ.ಸಿ.ಟಿ.ಯು.) ಸಂಸ್ಥೆಯನ್ನು 1996 ರಲ್ಲಿ ಸ್ಥಾಪಿಸಲಾಯಿತು. ಕೆ.ಸಿ.ಟಿ.ಯು. ಸಂಸ್ಥೆಯು ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರದ ಒಂದು ಜಂಟಿ ಸಂಸ್ಥೆಯಾಗಿದೆ. ಕೆ.ಸಿ.ಟಿ.ಯು. ಸಂಸ್ಥೆಯು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.

 

ಕೆ.ಸಿ.ಟಿ.ಯು. ಸಂಸ್ಥೆಯು ಕೈಗಾರಿಕಾ ನೀತಿ 2020-25ರ ರೀತ್ಯ ತಾಂತ್ರಿಕ ಉನ್ನತೀಕರಣಕ್ಕೆ ಸಂಬಂಧಿಸಿದಂತೆ 12 ಯೋಜನೆಗಳನ್ನು ರಾಜ್ಯದಲ್ಲಿನ ಎಂಎಸ್‌ಎಂಇಗಳ ಉಪಯೋಗಕ್ಕಾಗಿ ಅನುಷ್ಠಾನಗೊಳಿಸುತ್ತಿದೆ. ಕೆ.ಸಿ.ಟಿ.ಯು. ಸಂಸ್ಥೆಯು ರಾಜ್ಯದಲ್ಲಿ  ಭಾರತ ಸರ್ಕಾರದ ಸೂಕ್ಷ್ಮ, ಸಣ್ಣ ಕ್ಲಸ್ಟರ್‌ ಅಭಿವೃದ್ಧಿ ಯೋಜನೆಯ ಅನುಷ್ಠಾನ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ.

ಮತ್ತಷ್ಟು ಓದಿ

ಅಧಿಸೂಚನೆ

ಮಹೇಶ (2022-07-26 14:56:24)

ಸಿಡಿಪಿ (2022-07-26 14:51:56)

ಪಿರಸಿ ಅಧಿಸೂಚನೆ (2022-07-26 14:46:27)

×
ABOUT DULT ORGANISATIONAL STRUCTURE PROJECTS