ಕರ್ನಾಟಕ ತಾಂತ್ರಿಕ ಉನ್ನತೀಕರಣ ಪರಿಷತ್‌ (ಕೆ.ಸಿ.ಟಿ.ಯು)

ಕರ್ನಾಟಕ ಸರ್ಕಾರ

ನೀರಿನ ಲೆಕ್ಕಪರಿಶೋಧನೆ (ಆಡಿಟ್)

Home

ನೀರಿನ ಲೆಕ್ಕಪರಿಶೋಧನೆ (ಆಡಿಟ್) ವಿಧಾನ ಅಳವಡಿಸಿಕೊಂಡಿರುವ ಎಂಎಸ್ಎಂಇ ಘಟಕಗಳಿಗೆ ಪ್ರೋತ್ಸಾಹ

 ಅರ್ಹತೆ

  1.  ನೀರಿನ ಲೆಕ್ಕಪರಿಶೋಧನೆ (ಆಡಿಟ್) ವಿಧಾನ ಅಳವಡಿಸಿಕೊಂಡ ರಾಜ್ಯದ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಘಟಕಗಳು ಈ ಯೋಜನೆಯಡಿ ಪ್ರೋತ್ಸಾಹ ಧನ ಪಡೆಯಲು ಅರ್ಹವಾಗಿವೆ.
  2. ನೀರಿನ ಲೆಕ್ಕಪರಿಶೋಧನೆ (ಆಡಿಟ್) ಯನ್ನು ಅಂತರ್'ರಾಷ್ಟ್ರೀಯ ನೀರಿನ ಸಂಘ ಅಥವಾ ಭಾರತದಲ್ಲಿನ ಅದರ ಅಂಗ ಸಂಸ್ಥೆಯಲ್ಲಿ ನೋಂದಾಯಿಸಲಾದ ವ್ಯಕ್ತಿ ಅಥವಾ ಸಂಸ್ಥೆಯಿಂದ ಮಾತ್ರ ಮಾಡಿಸಬೇಕು.
  3. ಯೋಜನೆಯು ಕೇವಲ ಒಂದು ಬಾರಿ ಪ್ರೋತ್ಸಾಹ / ಸಹಾಯವನ್ನು ಮಾತ್ರ ಒದಗಿಸುತ್ತದೆ.

ಪ್ರೋತ್ಸಾಹಧನ :

ಸಾಮಾನ್ಯ ಪ್ರವರ್ಗ: 75% ಗರಿಷ್ಠ ರೂ. 1.00 ಲಕ್ಷ ಪ್ರತೀ ನೀರಿನ ಆಡಿಟ್‌ಗೆ (ಒಂದು ಬಾರಿಗೆ)

ವಿಶೇಷ ಪ್ರವರ್ಗ: 75% ಗರಿಷ್ಠ ರೂ. 1.00 ಲಕ್ಷ ಪ್ರತೀ ನೀರಿನ ಆಡಿಟ್‌ಗೆ (ಒಂದು ಬಾರಿಗೆ)

ಸಲ್ಲಿಸಬೇಕಾದ ದಾಖಲೆಗಳು

ಅರ್ಜಿ ಸಲ್ಲಿಸುವ ವಿಧಾನ

ಎಂಎಸ್‌ಎಂಇ ಘಟಕಗಳು ನಿಗಧಿತ ನಮೂನೆಯಂತೆ ಭರ್ತಿಮಾಡಿದ ಅರ್ಜಿಯನ್ನು ನಮೂನೆಯಲ್ಲಿನ ಸೂಕ್ತ ದಾಖಲಾತಿಗಳೊಂದಿಗೆ ಕೆ.ಸಿ.ಟಿ.ಯು.ಗೆ ಸಲ್ಲಿಸುವುದು

 

 

×
ABOUT DULT ORGANISATIONAL STRUCTURE PROJECTS