ಕರ್ನಾಟಕ ತಾಂತ್ರಿಕ ಉನ್ನತೀಕರಣ ಪರಿಷತ್‌ (ಕೆ.ಸಿ.ಟಿ.ಯು)

ಕರ್ನಾಟಕ ಸರ್ಕಾರ

ವಿ-ಕನೆಕ್ಟ್ ಪ್ರಮಾಣಪತ್ರ

Home

        ವಿ-ಕನೆಕ್ಟ್ ಅನ್ನು ಅಳವಡಿಸಿಕೊಳ್ಳಲು ಎಂಎಸ್‌ಎಂಇ ಘಟಕಗಳಿಗೆ ಪ್ರೋತ್ಸಾಹ 

ಅರ್ಹತೆ

  1. ವಿ-ಕನೆಕ್ಟ್ ಇಂಟರ್'ನ್ಯಾಷಿನಲ್ ವತಿಯಿಂದ ವಿ-ಕನೆಕ್ಟ್ ಪ್ರಮಾಣ ಪತ್ರ ಪಡೆದ ರಾಜ್ಯದ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಒಡೆತನದ ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ಯಮಗಳು ಈ ಯೋಜನೆಯಡಿ ಸಹಾಯಧನ ಪಡೆಯಲು ಅರ್ಹವಾಗಿವೆ.
  2. ವಿ-ಕನೆಕ್ಟ್ ಪ್ರಮಾಣೀಕರಣದ ಮಾನ್ಯತೆಯೊಳಗೆ ಘಟಕವು ಪ್ರೋತ್ಸಾಹಕಗಳನ್ನು ಪಡೆಯಬೇಕಾಗುತ್ತದೆ.
  3. ಯೋಜನೆಯು ಮೊದಲ ಮೂರು ವರ್ಷಗಳವರೆಗೆ ಮಾತ್ರ ಪ್ರೋತ್ಸಾಹ / ಸಹಾಯ ಧನವನ್ನು ಒದಗಿಸುತ್ತದೆ.

ಪ್ರೋತ್ಸಾಹಧನ :

3 ವರ್ಷಗಳ ಅವಧಿವರೆಗೆ ಗರಿಷ್ಟ ರೂ. 75,000/-

ಮೊದಲ ವರ್ಷಕ್ಕೆ -ಪ್ರಮಾಣಪತ್ರ ಶುಲ್ಕದ 100% ಗರಿಷ್ಠ      ರೂ. 30,000/-

ಎರಡನೇ ವರ್ಷಕ್ಕೆ ಪ್ರಮಾಣ ಪತ್ರ ಶುಲ್ಕದ 90% - ಗರಿಷ್ಠ   ರೂ. 27,000/-

ಮೂರನೇ ವರ್ಷಕ್ಕೆ ಪ್ರಮಾಣಪತ್ರ ಶುಲ್ಕದ 80% - ಗರಿಷ್ಠ    ರೂ. 18,000/-

ಸಲ್ಲಿಸಬೇಕಾದ ದಾಖಲೆಗಳು

ಅರ್ಜಿ ಸಲ್ಲಿಸುವ ವಿಧಾನ

 ಎಂಎಸ್‌ಎಂಇ ಘಟಕಗಳು ನಿಗಧಿತ ನಮೂನೆಯಂತೆ ಭರ್ತಿಮಾಡಿದ ಅರ್ಜಿಯನ್ನು ನಮೂನೆಯಲ್ಲಿನ ಸೂಕ್ತ ದಾಖಲಾತಿಗಳೊಂದಿಗೆ ಕೆ.ಸಿ.ಟಿ.ಯು.ಗೆ ಸಲ್ಲಿಸುವುದು

×
ABOUT DULT ORGANISATIONAL STRUCTURE PROJECTS