ಕರ್ನಾಟಕ ತಾಂತ್ರಿಕ ಉನ್ನತೀಕರಣ ಪರಿಷತ್‌ (ಕೆ.ಸಿ.ಟಿ.ಯು)

ಕರ್ನಾಟಕ ಸರ್ಕಾರ

ತಂತ್ರಜ್ಞಾನ ಅಳವಡಿಕೆ

Home

ತಂತ್ರಜ್ಞಾನ ಅಳವಡಿಸಿಕೊಳ್ಳಲು ಎಂಎಸ್‌ಎಂಇ ಘಟಕಗಳಿಗೆ ಪ್ರೋತ್ಸಾಹ         

ಅರ್ಹತೆ

  1. ಮಾನ್ಯತೆ ಪಡೆದ ರಾಷ್ಟ್ರೀಯ ಪ್ರಯೋಗಾಲಯಗಳಿಂದ ತಂತ್ರಜ್ಞಾನವನ್ನು ಅಳವಡಿಸಿಕೊಂಡ ರಾಜ್ಯದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಈ ಯೋಜನೆಯಡಿ ಪ್ರೋತ್ಸಾಹ ಧನ ಪಡೆಯಲು ಅರ್ಹವಾಗಿವೆ.
  2. ಯೋಜನೆಯು ಕೇವಲ ಒಂದು ಬಾರಿ ಪ್ರೋತ್ಸಾಹ / ಸಹಾಯಧನವನ್ನು ಮಾತ್ರ ಒದಗಿಸುತ್ತದೆ.

ಪ್ರೋತ್ಸಾಹಧನ :

ಸಾಮಾನ್ಯ ವರ್ಗದವರಿಗೆ: ವೆಚ್ಚದ 25% (ಗರಿಷ್ಠ ರೂ. 50,000/-)

ವಿಶೇಷ ವರ್ಗದವರಿಗೆ: ವೆಚ್ಚದ 25% (ಗರಿಷ್ಠ ರೂ. 1,00,000/-)

ಸಲ್ಲಿಸಬೇಕಾದ ದಾಖಲೆಗಳು

 

ಅರ್ಜಿ ಸಲ್ಲಿಸುವ ವಿಧಾನ

 ಎಂಎಸ್‌ಎಂಇ ಘಟಕಗಳು ನಿಗಧಿತ ನಮೂನೆಯಂತೆ ಭರ್ತಿಮಾಡಿದ ಅರ್ಜಿಯನ್ನು ನಮೂನೆಯಲ್ಲಿನ ಸೂಕ್ತ ದಾಖಲಾತಿಗಳೊಂದಿಗೆ ಕೆ.ಸಿ.ಟಿ.ಯು.ಗೆ ಸಲ್ಲಿಸುವುದು

×
ABOUT DULT ORGANISATIONAL STRUCTURE PROJECTS